Prize Money Status Check ಮಾಡಿ, ಹಣ ಬಂತಾ ನೋಡಿ | Prize Money Scholarship Application Status 2023-24 @sw.kar.nic.in

ನಮಸ್ಕಾರ, ಸರ್ಕಾರದಿಂದ ವಿದ್ಯಾರ್ಥಿಗಳಿಗೆ ನೀಡಲಾಗುವ Prize Money Scholarship ಗೆ ಅರ್ಜಿ ಸಲ್ಲಿಸಿದ್ದೀರಾ? ನಿಮ್ಮ Prize Money Scholarship Application Status ಚೆಕ್‌ ಮಾಡಬೇಕಾ? ಹಾಗಿದ್ದರೆ ಈ ಲೇಖನವನ್ನು ಓದಿ ನಿಮ್ಮ ಅರ್ಜಿ ಸ್ಥಿತಿಯನ್ನು ನೋಡಿ.

ಸರ್ಕಾರವು ಪ್ರಥಮ ಬಾರಿಗೆ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಪರಿಶಿಷ್ಟ ಜಾತಿ (SC), ಪರಿಶಿಷ್ಟ ವರ್ಗದ (ST) ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡುತ್ತಾರೆ. ದ್ವೀತಿಯ ಪಿಯುಸಿ, ಮೂರು ವರ್ಷದ ಡಿಪ್ಲೋಮಾ, ಪದವಿ, ಯಾವುದೇ ಸ್ನಾತಕೋತ್ತರ ಪದವಿಯನ್ನು 2023 ನೇ ಸಾಲಿನಲ್ಲಿ ಪಾಸಾದ ವಿದ್ಯಾರ್ಥಿಗಳಿಂದ ಆನ್‌ಲೈನ್‌ ಅರ್ಜಿ ಆಹ್ವಾನಿಸಲಾಗಿತ್ತು.



Prize Money Scholarship Application Status:

ಯೋಜನೆಯ ಹೆಸರು Prize Money
ಇಲಾಖೆ ಹೆಸರುಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ
ಅರ್ಹತೆPUC, Degree, Diploma, PG ಪಾಸಾದವರು
ಈ ಯೋಜನೆ ಯಾರಿಗಾಗಿSC, ST ಸಮುದಾಯದವರಿಗೆ
ಯಾರು ಅರ್ಜಿ ಸಲ್ಲಿಸಬಹುದು 2023 ರಲ್ಲಿ ಪಾಸಾದವರು
ಅರ್ಜಿ ಸ್ಥಿತಿ ನೋಡವ ವಿಧಾನಆನ್‌ಲೈನ್‌
ಲೇಖನ ವಿಭಾಗScholarships

SC ST Prize Money Amount in Karnataka:

ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಕೋರ್ಸ್‌ಗಳಿಗೆ ಅನುಗುಣವಾಗಿ ಈ ಕೇಳಗೆ ನೀಡಿರುವ ಮೊತ್ತವನ್ನು ಸಮಾಜ ಕಲ್ಯಾಣ ಇಲಾಖೆಯಿಂದ ಕರ್ನಾಟಕ ಸರ್ಕಾರ ನೀಡುತ್ತದೆ.

  • PUC Prize Money 2023 – ದ್ವೀತಿಯ ಪಿಯುಸಿ, ಮೂರು ವರ್ಷದ ಡಿಪ್ಲೋಮಾ:- 20,000 ರೂಪಾಯಿ
  • Degree Prize Money 2023 – ಪದವಿ:- 25,000 ರೂಪಾಯಿ
  • PG Prize Money 2023 – ಯಾವುದೆ ಸ್ನಾತಕೋತ್ತರ (ಉದಾ: M.A., M.Sc ಮುಂತಾದ):- 30,000 ರೂಪಾಯಿ
  • Agriculture, Engineering, Veterinary, Medicine:- 35,000 ರೂಪಾಯಿ

How To Check Prize Money Application Status?

ಪ್ರೋತ್ಸಾಹಧನಕ್ಕಾಗಿ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳು ಈ ಕೇಳಗೆ ನೀಡಿರುವ ಸುಲಭ ವಿಧಾನದ ಮೂಲಕ ಅರ್ಜಿ ಸ್ಥಿತಿಯನ್ನು ತಿಳಿದುಕೊಳ್ಳಬಹುದು. ನಿಮ್ಮ ಅರ್ಜಿ Approve ಆಗಿದೆಯಾ? ಅಥವಾ ಏನಾದರೂ ಸಮಸ್ಯೆ ಉಂಟಾಗಿದೆಯಾ?, ನೀವು ಸಲ್ಲಿಸಿರುವ ಅರ್ಜಿ ಯಾವ ಹಂತದಲ್ಲಿದೆ ಎಂಬುದನ್ನು ನೋಡಬಹುದಾಗಿದೆ.

SC Students Prize Money Application Status

ಪ್ರೋತ್ಸಾಹಧನ ಪಡೆಯಲು 2023 ನೇ ಸಾಲಿನಲ್ಲಿ ಪ್ರಥಮ ಬಾರಿಗೆ ಪ್ರಥಮ ದರ್ಜೆಯಲ್ಲಿ ಪಾಸಾಗಿರುವ ಪರಿಶಿಷ್ಟ ಜಾತಿ (SC) ಸಮುದಾಯದ ದ್ವೀತಿಯ ಪಿಯುಸಿ, ಮೂರು ವರ್ಷದ ಡಿಪ್ಲೋಮಾ, ಪದವಿ, ಯಾವುದೇ ಸ್ನಾತಕೋತ್ತರ ಪದವಿ ಪಾಸಾದ ವಿದ್ಯಾರ್ಥಿಗಳು ಆನ್‌ಲೈನ್‌ ಮೂಲಕ ಈ ಕೇಳಗಿನ ವಿಧಾನದ ಮೂಲಕ SC Prize Money Application Status ಚೆಕ್‌ ಮಾಡಬಹುದು.

Step-1: ಮೊದಲಿಗೆ ಕೇಳಗೆ ನೀಡಿರುವ ಸಮಾಜ ಕಲ್ಯಾಣ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.

Step-2: ಇಲಾಖೆಯ ಅಧಿಕೃತಯಲ್ಲಿರುವ ಅರ್ಜಿ ಸ್ಥಿತಿ/Application Status ಎಂಬ ಆಯ್ಕೆ ಮೇಲೆ ಕ್ಲಿಕ್‌ ಮಾಡಿ.

Step-3: ಮತ್ತೊಂದು ಹೊಸ ಪುಟ ಓಪನ್‌ ಆಗುತ್ತದೆ. ಅಲ್ಲಿ ಎರಡು ಆಯ್ಕೆಗಳಿರುತ್ತವೆ. ಮೊದಲನೇ ವಿಧಾನ: View Report By Applicant No. Wise ಎಂಬ ಆಯ್ಕೆಯನ್ನು ಸೆಲೆಕ್ಟ್‌ ಮಾಡಿ.

Step-4: ನಂತರ ನಿಮ್ಮ Application ನಂಬರ್‌ ಎಂಟರ್‌ ಮಾಡಿ. View ಬಟನ್‌ ಮೇಲೆ ಕ್ಲಿಕ್‌ ಮಾಡಿ.

Step-5: ಅಲ್ಲಿ ನಿಮ್ಮ Prize Money Scholarship Application Status ಕಾಣುತ್ತದೆ ಅದರಲ್ಲಿ ನಿಮ್ಮ ಅರ್ಜಿ ಸಂಖ್ಯೆ, ನಿಮ್ಮ ಹೆಸರು, ನಿಮ್ಮ ತಂದೆಯ ಹೆಸರು, ಕೋರ್ಸ್‌ ವರ್ಷ, ಜಿಲ್ಲೆ ಮತ್ತು ತಾಲೂಕು, ನಿಮ್ಮ ಕಾಲೇಜಿನ ಹೆಸರು, ವಿಳಾಸ, ನಿಮ್ಮ Gender & Caste ಹಾಗೂ Application Status ಮಾಹಿತಿ ನೋಡಬಹುದು. Approve/ Aadhar Seeded Successful ಎಂದು ಇದ್ದರೆ ನಿಮಗೆ ಹಣ ಜಮಾ ಆಗುತ್ತದೆ ಎಂದರ್ಥ.

Step-6: ನೀವು ಅರ್ಜಿ ಸಲ್ಲಿಸುವಾಗ ಏನಾದರು Mistake ಮಾಡಿದ್ದರೆ. ನಿಮ್ಮ ಅರ್ಜಿಯು Reject ಆಗುತ್ತದೆ. ಮತ್ತು ಯಾವ ಕಾರಣಕ್ಕಾಗಿ Reject ಆಗಿದೆ ಎಂಬು ಮಾಹಿತಿ ಸಿಗುತ್ತದೆ.

Step-7: ಏರಡನೇ ವಿಧಾನ: College Wise ಎಂಬ ಆಯ್ಕೆಯನ್ನು ಸೆಲೆಕ್ಟ ಮಾಡಿದರೆ ನೀವು ನಿಮ್ಮ ಕಾಲೇಜಿನ ಹೆಸರು ಆಯ್ಕೆ ಮಾಡಿ ನಿಮ್ಮ ಅರ್ಜಿ ಸ್ಥಿತಿ ತಿಳಿಯಬಹುದು.

SC Prize Money Scholarship Application Status Step-7

Step-8: ನೀವು ಕೋರ್ಸ್‌ ಪಾಸಾದ ವರ್ಷ, ಕಾಲೇಜ್‌ ಇರುವ ಜಿಲ್ಲೆ, ತಾಲೂಕು ಆಯ್ಕೆ ಮಾಡಿ ನಂತರ ಆ ತಾಲೂಕಿನಲ್ಲಿರುವ ಎಲ್ಲ ಕಾಲೇಜುಗಳ ಹೆಸರುಗಳು ಕಾಣುತ್ತವೆ ಅದರಲ್ಲಿ ನಿಮ್ಮ ಕಾಲೇಜ್‌ನ್ನು ಆಯ್ಕೆ ಮಾಡಿ. ಅಲ್ಲಿ ನಿಮ್ಮ ಹೆಸರು ಇದೆಯೇ ಎಂಬುದನ್ನು ಖಚಿತ ಪಡಿಸಿಕೊಂಡು ನಿಮ್ಮ ಅರ್ಜಿ Approve ಆಗಿದೆಯೇ ಎಂಬುದನ್ನು ತಿಳಿದುಕೊಳ್ಳಬಹುದು.

ST Students Prize Money Application Status

ಪ್ರಥಮ ಬಾರಿಗೆ ಪ್ರಥಮ ದರ್ಜೆಯಲ್ಲಿ ಪಾಸಾಗಿರುವ ಪರಿಶಿಷ್ಟ ವರ್ಗದ (ST) ದ್ವೀತಿಯ ಪಿಯುಸಿ, ಮೂರು ವರ್ಷದ ಡಿಪ್ಲೋಮಾ, ಪದವಿ, ಯಾವುದೇ ಸ್ನಾತಕೋತ್ತರ ಪದವಿ ಪಾಸಾದ ವಿದ್ಯಾರ್ಥಿಗಳು ಆನ್‌ಲೈನ್‌ ಮೂಲಕ ಈ ಕೇಳಗಿನ ವಿಧಾನದ ಮೂಲಕ ST Prize Money Application Status ಚೆಕ್‌ ಮಾಡಬಹುದು.

Step-1: ಮೊದಲಿಗೆ ನೀವು ಕೇಳಗೆ ನೀಡಿರುವ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.

ST Prize Money Scholarship Application Status Step-1

Step-2: ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕೃತಯಲ್ಲಿರುವ ಅರ್ಜಿ ಸ್ಥಿತಿ/Application Status ಎಂಬ ಆಯ್ಕೆ ಮೇಲೆ ಕ್ಲಿಕ್‌ ಮಾಡಿ.

Step-3: ಮೊದಲನೇ ವಿಧಾನ: ಹೊಸ ಪುಟ ಓಪನ್‌ ಆಗುತ್ತದೆ. ಎರಡು ಆಯ್ಕೆಗಳಿರುತ್ತವೆ. View Report By Applicant No. Wise ಎಂಬುದನ್ನು ಆಯ್ಕೆ ಮಾಡಿ.

Step-4: Enter Applicant No. ಎಂಬಲ್ಲಿ ನಿಮ್ಮ Application ನಂಬರ್‌ನ್ನು ನಮೂದಿಸಿ. View ಬಟನ್‌ ಮೇಲೆ ಕ್ಲಿಕ್‌ ಮಾಡಿ.

ST Prize Money Scholarship Application Status Step-4

Step-5: ಅಲ್ಲಿ ನಿಮ್ಮ Prize Money Scholarship Application Status ಕಾಣುತ್ತದೆ ಅದರಲ್ಲಿ ನಿಮ್ಮ ಅರ್ಜಿ ಸಂಖ್ಯೆ, ನಿಮ್ಮ ಹೆಸರು, ನಿಮ್ಮ ತಂದೆಯ ಹೆಸರು, ಕೋರ್ಸ್‌ ವರ್ಷ, ಜಿಲ್ಲೆ ಮತ್ತು ತಾಲೂಕು, ನಿಮ್ಮ ಕಾಲೇಜಿನ ಹೆಸರು, ವಿಳಾಸ, ನಿಮ್ಮ Gender & Caste ಹಾಗೂ Application Status ಮಾಹಿತಿ ನೋಡಬಹುದು. Approve/ Aadhar Seeded Successful ಎಂದು ಇದ್ದರೆ ನಿಮಗೆ ಹಣ ಜಮಾ ಆಗುತ್ತದೆ ಎಂದರ್ಥ.

ST Prize Money Scholarship Application Status Step-5

Step-6: ನೀವು ಅರ್ಜಿ ಸಲ್ಲಿಸುವಾಗ ಏನಾದರು Mistake ಮಾಡಿದ್ದರೆ. ನಿಮ್ಮ ಅರ್ಜಿಯು Reject ಆಗುತ್ತದೆ. ಮತ್ತು ಯಾವ ಕಾರಣಕ್ಕಾಗಿ Reject ಆಗಿದೆ ಎಂಬು ಮಾಹಿತಿ ಸಿಗುತ್ತದೆ.

Step-7: ಏರಡನೇ ವಿಧಾನ: College Wise ಎಂಬ ಆಯ್ಕೆಯನ್ನು ಸೆಲೆಕ್ಟ ಮಾಡಿದರೆ ನೀವು ನಿಮ್ಮ ಕಾಲೇಜಿನ ಹೆಸರು ಆಯ್ಕೆ ಮಾಡಿ ನಿಮ್ಮ ಅರ್ಜಿ ಸ್ಥಿತಿ ತಿಳಿಯಬಹುದು.

ST Prize Money Scholarship Application Status Step-7

Step-8: ನೀವು ಕೋರ್ಸ್‌ ಪಾಸಾದ ವರ್ಷ, ಕಾಲೇಜ್‌ ಇರುವ ಜಿಲ್ಲೆ, ತಾಲೂಕು ಆಯ್ಕೆ ಮಾಡಿ ನಂತರ ಆ ತಾಲೂಕಿನಲ್ಲಿರುವ ಎಲ್ಲ ಕಾಲೇಜುಗಳ ಹೆಸರುಗಳು ಕಾಣುತ್ತವೆ ಅದರಲ್ಲಿ ನಿಮ್ಮ ಕಾಲೇಜ್‌ನ್ನು ಆಯ್ಕೆ ಮಾಡಿ. ಅಲ್ಲಿ ನಿಮ್ಮ ಹೆಸರು ಇದೆಯೇ ಎಂಬುದನ್ನು ಖಚಿತ ಪಡಿಸಿಕೊಂಡು ನಿಮ್ಮ ಅರ್ಜಿ Approve ಆಗಿದೆಯೇ ಎಂಬುದನ್ನು ತಿಳಿದುಕೊಳ್ಳಬಹುದು.

ST Prize Money Scholarship Application Status Step-8

SC ST Prize Money Scholarship Application Status 2023-24 ಪ್ರಮುಖ ಲಿಂಕ್‌ಗಳು:
SC Prize Money Application Status ಲಿಂಕ್:‌
Check ಮಾಡಿ
ST Prize Money Application Status ಲಿಂಕ್:‌ Check ಮಾಡಿ
ಅಧಿಕೃತ ವೆಬ್‌ಸೈಟ್‌ಗಳು: sw.kar.nic.in, swdservices.karnataka.gov.in, twd.karnataka.gov.in

ಕೊನೆಯ ಮಾತು: ಈ ಲೇಖನ ನಿಮಗೆ Prize Money Application Status ಚೆಕ್‌ ಮಾಡಲು ಸಹಕಾರಿಯಾಗಿದೆ ಎಂದು ಭಾವಿಸುತ್ತೇವೆ. ಇದೆ ರೀತಿಯ ವಿದ್ಯಾರ್ಥಿವೇತನ, ಪ್ರೋತ್ಸಾಹಧನ, ಸರ್ಕಾರಿ ಯೋಜನೆಗಳ ಮಾಹಿತಿ ಪಡೆಯಲು ನಿಮ್ಮ spardhakranti.com ಗೆ ಭೇಟಿ ನೀಡಿ. ನಿಮ್ಮ ಸ್ನೇಹಿತರಿಗೂ ಕನ್ನಡ ಸಿರಿ ವೆಬ್‌ಸೈಟ್‌ನ್ನು ಪರಿಚಯಿಸುವುದಕ್ಕಾಗಿ ಲಿಂಕ್‌ಅನ್ನು ಅವರಿಗೆ ಶೇರ್‌ ಮಾಡಿ.

Post a Comment

Previous Post Next Post

Ad 1

Ad2

Telegram Group Join Now
WhatsApp Group Join Now