ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ ನೇಮಕಾತಿ 2024 – Hutti Gold Mines Company Recruitment 2024
Details of Vacancies
ಹುದ್ದೆ : ಸಹಾಯಕ ಫೋರ್ಮೆನ್ (ಗಣಿ), ಸಹಾಯಕ ಫೋರ್ಮೆನ್ (ಲೋಹ ಶಾಸ್ತ್ರ), ಲ್ಯಾಬ್ ಸಹಾಯಕ, ಸಹಾಯಕ ಫೋರ್ಮೆನ್ (ಭೂ-ಗರ್ಭಶಾಸ್ತ್ರ), ಸಹಾಯಕ ಫೋರ್ಮೆನ್ (ಡೈಮಂಡ್ ಡ್ರಿಲ್ಲಿಂಗ್/ ಭೂಕೆಳಮ್ಮೈ ವಜ್ರಭೈರಿಗೆ), ಸಹಾಯಕ ಫೋರ್ಮೆನ್ (ಮೆಕ್ಯಾನಿಕಲ್), ಐಟಿಐ ಫಿಟ್ಟರ್ ದರ್ಜೆ-2 (ಗಣಿ ವಿಭಾಗ), ಐಟಿಐ ಫಿಟ್ಟರ್ ದರ್ಜೆ-2 (ಲೋಹ ವಿಭಾಗ), ಐಟಿಐ ಎಲೆಕ್ಟ್ರಿಕಲ್ ದರ್ಜೆ-2 (ತಾಂತ್ರಿಕ ವಿಭಾಗ), ಸಹಾಯಕ ಫೋರ್ಮೆನ್ (ಸಿವಿಲ್), ಭದ್ರತಾ ನಿರೀಕ್ಷಕರು, ಐಟಿಐ ಫಿಟ್ಟರ್ ದರ್ಜೆ-2 (ಭೂಅನ್ವೇಷಣೆ ವಿಭಾಗ), ಸೆಕ್ಯೂರಿಟಿ ಗಾರ್ಡ್
ಕರ್ತವ್ಯ ಸ್ಥಳ : ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಕರ್ನಾಟಕದಲ್ಲಿ ಕೆಲಸ ನಿರ್ವಹಿಸಬೇಕು.
ಖಾಲಿಯಿರುವ ಹುದ್ದೆಗಳ ಸಂಖ್ಯೆ : ಒಟ್ಟು 168 ಹುದ್ದೆಯ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಶೈಕ್ಷಣಿಕ ಅರ್ಹತೆ :
ಹುದ್ದೆ | ಶೈಕ್ಷಣಿಕ ಅರ್ಹತೆ |
ಸಹಾಯಕ ಫೋರ್ಮೆನ್ (ಗಣಿ) | 3 ವರ್ಷಗಳ ಡಿಪ್ಲೊಮಾ (ಮೈನಿಂಗ್) |
ಸಹಾಯಕ ಫೋರ್ಮೆನ್ (ಲೋಹ ಶಾಸ್ತ್ರ) | 3 ವರ್ಷಗಳ ಡಿಪ್ಲೊಮಾ (ಮೆಟಲರ್ಜಿ) |
ಲ್ಯಾಬ್ ಸಹಾಯಕ | 3 ವರ್ಷಗಳ ಬಿ.ಎಸ್ಸಿ (ರಸಾಯನ ಶಾಸ್ತ್ರ) |
ಸಹಾಯಕ ಫೋರ್ಮೆನ್ (ಭೂ-ಗರ್ಭಶಾಸ್ತ್ರ) | 3 ವರ್ಷಗಳ ಬಿ.ಎಸ್ಸಿ (ಭೂ-ಗರ್ಭಶಾಸ್ತ್ರ) |
ಸಹಾಯಕ ಫೋರ್ಮೆನ್ (ಡೈಮಂಡ್ ಡ್ರಿಲ್ಲಿಂಗ್/ ಭೂಕೆಳಮ್ಮೈ ವಜ್ರಭೈರಿಗೆ) | 3 ವರ್ಷಗಳ ಡಿಪ್ಲೊಮಾ (ಡ್ರಿಲ್ಲಿಂಗ್ ಟೆಕ್ನಾಲಜಿ) |
ಸಹಾಯಕ ಫೋರ್ಮೆನ್ (ಮೆಕ್ಯಾನಿಕಲ್) | 3 ವರ್ಷಗಳ ಡಿಪ್ಲೊಮಾ (ಮೆಕ್ಯಾನಿಕಲ್) |
ಐಟಿಐ ಫಿಟ್ಟರ್ ದರ್ಜೆ-2 (ಗಣಿ ವಿಭಾಗ) | 2 ವರ್ಷಗಳ ಐಟಿಐ (ಫಿಟ್ಟರ್) |
ಐಟಿಐ ಫಿಟ್ಟರ್ ದರ್ಜೆ-2 (ಲೋಹ ವಿಭಾಗ) | 2 ವರ್ಷಗಳ ಐಟಿಐ (ಫಿಟ್ಟರ್) |
ಐಟಿಐ ಎಲೆಕ್ಟ್ರಿಕಲ್ ದರ್ಜೆ-2 (ತಾಂತ್ರಿಕ ವಿಭಾಗ) | 2 ವರ್ಷಗಳ ಐಟಿಐ (ಎಲೆಕ್ಟ್ರಿಕಲ್) |
ಸಹಾಯಕ ಫೋರ್ಮೆನ್ (ಸಿವಿಲ್) | 3 ವರ್ಷಗಳ ಡಿಪ್ಲೊಮಾ (ಸಿವಿಲ್) |
ಭದ್ರತಾ ನಿರೀಕ್ಷಕರು | 3 ವರ್ಷಗಳ ಯಾವುದೇ ಪದವಿ |
ಐಟಿಐ ಫಿಟ್ಟರ್ ದರ್ಜೆ-2 (ಭೂಅನ್ವೇಷಣೆ ವಿಭಾಗ) | 2 ವರ್ಷಗಳ ಐಟಿಐ (ಫಿಟ್ಟರ್) |
ಸೆಕ್ಯೂರಿಟಿ ಗಾರ್ಡ್ | ದ್ವಿತೀಯ ಪಿಯುಸಿ |
ವೇತನ :
ಹುದ್ದೆ | ವೇತನ |
ಸಹಾಯಕ ಫೋರ್ಮೆನ್ (ಗಣಿ) | 25000-48020 |
ಸಹಾಯಕ ಫೋರ್ಮೆನ್ (ಲೋಹ ಶಾಸ್ತ್ರ) | 25000-48020 |
ಲ್ಯಾಬ್ ಸಹಾಯಕ | 25000-48020 |
ಸಹಾಯಕ ಫೋರ್ಮೆನ್ (ಭೂ-ಗರ್ಭಶಾಸ್ತ್ರ) | 25000-48020 |
ಸಹಾಯಕ ಫೋರ್ಮೆನ್ (ಡೈಮಂಡ್ ಡ್ರಿಲ್ಲಿಂಗ್/ ಭೂಕೆಳಮ್ಮೈ ವಜ್ರಭೈರಿಗೆ) | 25000-48020 |
ಸಹಾಯಕ ಫೋರ್ಮೆನ್ (ಮೆಕ್ಯಾನಿಕಲ್) | 25000-48020 |
ಐಟಿಐ ಫಿಟ್ಟರ್ ದರ್ಜೆ-2 (ಗಣಿ ವಿಭಾಗ) | 20920-42660 |
ಐಟಿಐ ಫಿಟ್ಟರ್ ದರ್ಜೆ-2 (ಲೋಹ ವಿಭಾಗ) | 20920-42660 |
ಐಟಿಐ ಎಲೆಕ್ಟ್ರಿಕಲ್ ದರ್ಜೆ-2 (ತಾಂತ್ರಿಕ ವಿಭಾಗ) | 20920-42660 |
ಸಹಾಯಕ ಫೋರ್ಮೆನ್ (ಸಿವಿಲ್) | 25000-48020 |
ಭದ್ರತಾ ನಿರೀಕ್ಷಕರು | 25000-48020 |
ಐಟಿಐ ಫಿಟ್ಟರ್ ದರ್ಜೆ-2 (ಭೂಅನ್ವೇಷಣೆ ವಿಭಾಗ) | 20920-42660 |
ಸೆಕ್ಯೂರಿಟಿ ಗಾರ್ಡ್ | 20920-42660 |
ವಯೋಮಾನ : ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಪೂರೈಸಿರಬೇಕು.
• ಸಾಮಾನ್ಯ ಅರ್ಹತೆ ಅಭ್ಯರ್ಥಿಗಳಿಗೆ – 35 ವರ್ಷ
• ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ – ಗರಿಷ್ಠ 38 ವರ್ಷ
• ಪ.ಜಾತಿ, ಪ.ಪಂ, ಪ್ರವರ್ಗ 1 ಅಭ್ಯರ್ಥಿಗಳಿಗೆ – ಗರಿಷ್ಠ 40 ವರ್ಷ
ಆಯ್ಕೆ ವಿಧಾನ : ವೃತ್ತಿ/ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT)ಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಅಭ್ಯರ್ಥಿಗಳನ್ನು ದೈಹಿಕ/ ಸಹಿಷ್ಣುತಾ ಪರೀಕ್ಷೆ ನಡೆಸಿ ಹುದ್ದೆಗಳಿಗೆ ನೇಮಕ ಮಾಡಲಾಗುವುದು.
ಅರ್ಜಿ ಸಲ್ಲಿಕೆಯ ವಿಧಾನ : ಅಭ್ಯರ್ಥಿಯು ಈ ಹುದ್ದೆಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
ಹಂತ 1 : ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಹಂತ 2 : ಇಲಾಖೆಯ ವೆಬ್‌ಸೈಟ್ ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅಪ್ಲೈ ಆನ್‌ಲೈನ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ತೆರೆದುಕೊಳ್ಳಿ.
ಹಂತ 3 : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಮುಂದಿನ ಹಂತಕ್ಕೆ ತೆರಳುವ ಮುನ್ನ ಪುನಃ ಒಮ್ಮೆ ಪರಿಶೀಲಿಸಿ.
ಹಂತ 4 : ಅಪ್ಲಿಕೇಷನ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಅಪ್ಲೋಡ್ ಮಾಡಲು ಸೂಚಿಸಿದ್ದರೆ, ಅವುಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ (ಅಗತ್ಯವಿದ್ದರೆ ಮಾತ್ರ).
ಹಂತ 5 : ಕೊನೆಯದಾಗಿ, ಅಭ್ಯರ್ಥಿಗೆ ಅರ್ಜಿ ಶುಲ್ಕ ಪಾವತಿಸಲು ಸೂಚಿಸಿದ್ದರೆ, ಶುಲ್ಕ ಪಾವತಿಸಿ ಅರ್ಜಿ ಸಲ್ಲಿಕೆ ಪೂರ್ಣಗೊಳಿಸಿ.
ನಿಗದಿತ ಅರ್ಜಿ ಶುಲ್ಕದ ವಿವರ :
• ಸಾಮಾನ್ಯ ಅಭ್ಯರ್ಥಿಗಳು – ರೂ. 600
• ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳು – ರೂ. 300
• ಪ.ಜಾತಿ, ಪ.ಪಂ, ಪ್ರವರ್ಗ 1, ಮಾಜಿ ಸೈನಿಕ, ವಿಶೇಷಚೇತನ ಅಭ್ಯರ್ಥಿಗಳು – ರೂ. 100
ಶುಲ್ಕ ಪಾವತಿಸುವ ವಿಧಾನ : ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಶುಲ್ಕ ಪಾವತಿಸಬಹುದು.
ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ದಿನಾಂಕದ ವಿವರ :
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : ಮಾರ್ಚ್ 19, 2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಮೇ 03, 2024 ಮೇ 30, 2024 ಜೂನ್ 16, 2024
Hutti Gold Mines Company Recruitment 2024 : Important Links
Date Extended Notification | CLICK HERE |
NOTIFICATION (HK) | CLICK HERE |
NOTIFICATION (RPC) | CLICK HERE |
APPLY ONLINE | CLICK HERE |
Telegram Join Link | Click Here |
WhatsApp Group Link | Click Here |