Mahabharata in Kannada PDF
ಮಹಾಭಾರತ ವ್ಯಾಸ ಭಾರತದ ಕನ್ನಡ ಸರಳಾನುವಾದ ಪಿಡಿಎಫ್
ಹಾಯ್ ಸ್ನೇಹಿತರೇ, ಎಲ್ಲರಿಗೂ ನಮಸ್ಕಾರ..!! ಚಾಣಕ್ಯ ಕಣಜ ವೆಬ್ ತಾಣಕ್ಕೆ ತಮಗೆಲ್ಲ ಸ್ವಾಗತ.......!!
ವ್ಯಾಸಭಾರತದಲ್ಲಿನ ಶ್ಲೋಕಗಳನ್ನು ಯಥಾವತ್ತಾಗಿ ಕನ್ನಡಕ್ಕೆ ಭಾಷಾಂತರಿಸಲಾಗಿದೆ. ಕೆಲವು ಕಡೆ ಅರ್ಥವಿವರಣೆ ಮತ್ತು ವಿಶೇಷ ವಿಷಯಗಳನ್ನೂ ಕೊಡಲಾಗಿದೆ. ತತ್ವಯುಕ್ತವಾದ ಶ್ಲೋಕಗಳು, ಸ್ತೋತ್ರಗಳು-ಇವುಗಳೆಲ್ಲವನ್ನೂ ಯಥಾವತ್ತಾಗಿ ಕೊಟ್ಟು ಅರ್ಥವನ್ನೂ ಕೊಡಲಾಗಿದೆ.
ಮಹಾಭಾರತದ ಮಹಿಮೆ ಅಪಾರವಾದುದು. ಅಜ್ಞಾನದ ಕತ್ತಲೆಯಿಂದ ಕುರುಡಾಗಿ ಹಾದಿ ತಿಳಿಯದೇ ಮಿಡುಕಾಡುತ್ತಿರುವ ಲೋಕದ ಕಣ್ಣುಗಳನ್ನು ಜ್ಞಾನಾಂಜನದ ಕಡ್ಡಿಗಳಿಂದ ತೆರೆಯಿಸಿದ ಹೆಗ್ಗಳಿಕೆ ಇದರದು. ಧರ್ಮಾರ್ಥ-ಕಾಮ-ಮೋಕ್ಷಗಳನ್ನು ಸಂಕ್ಷೇಪವಾಗಿ, ವಿಸ್ತಾರವಾಗಿ, ಬಗೆ-ಬಗೆಯಾಗಿ ಹೇಳಿ ಜನರ ತಮಸ್ಸನ್ನು ಹೋಗಲಾಡಿಸುವ ಸೂರ್ಯನಂತೆ-ಶ್ರುತಿಯ ಬೆಳ್ಳದಿಂಗಳನ್ನು ಪ್ರಸರಿಸುವ ಪೂರ್ಣಚಂದ್ರನಂತೆ-ಮನುಷ್ಯರ ಬುದ್ದಿಯೆಂಬ ಕನ್ನೈದಿಲೆಗಳನ್ನು ಅರಳಿಸುವ ಪೂರ್ಣಚಂದ್ರನಂತೆ-ಬೆಳಗುತ್ತಿದೆ ಇದು. ಮೋಹದ ಆವರಣವನ್ನು ಕಳೆದುಹಾಕಿ ಲೋಕವೆಂಬ ಗರ್ಭಗೃಹವನ್ನು ಪೂರ್ತಿ ಬೆಳಗಿದ ಪ್ರದೀಪ-
ಮಹಾಭಾರತವು ಧರ್ಮಕ್ಕೆ ಅನುಗುಣವಾದ ಅರ್ಥನೀತಿಯನ್ನೂ ಪ್ರತಿಪಾದಿಸುತ್ತದೆ. "ಸಂನ್ಯಾಸಿಯು ಅರ್ಥಸಂಗ್ರಹಮಾಡಬಾರದು. ಆದರೆ ಗೃಹಸ್ಥನು ಮತ್ತು ರಾಜನು ಅವಶ್ಯವಾಗಿ ಹಣವನ್ನು ಸಂಪಾದಿಸಬೇಕು ಮತ್ತು ಸಂಪಾದಿಸಿದ ಹಣದ ಸದ್ವಿನಿಯೋಗಮಾಡಬೇಕು. ರಾಜನು ಪ್ರಜೆಗಳಿಂದ ಕಂದಾಯವನ್ನು ಹೇಗೆ ಸಂಗ್ರಹಿಸಬೇಕು? ಎಂದರೆ : ಅವರಿಗೆ ಕಿಂಚಿತ್ತೂ ತೊಂದರೆಯಾಗದಂತೆ, ತಮ್ಮಿಂದ ಹಣವನ್ನು ರಾಜನು ತೆಗೆದುಕೊಳ್ಳುತ್ತಿದ್ದಾನೆ ಎಂಬುದರ ಅರಿವೇ ಆಗದಂತೆ-ಮೃದುವಾದ ವಿಧಾನದಿಂದ ದುಂಬಿಯು ಜೇನನ್ನು ಸಂಗ್ರಹಿಸುವಂತೆ-ಸಂಗ್ರಹಿಸಬೇಕು" ಎಂಬ ಭಾರತ ವಚನ ಎಷ್ಟು ವಿವೇಕಪೂರ್ಣವಾಗಿದೆ! ಅರ್ಥನೀತಿಯಲ್ಲಿ ಧನಸಂಗ್ರಹಮಾಡುವುದು ಮಾತ್ರವಲ್ಲ, ಅದನ್ನು ಒಳ್ಳೆಯ ದೇಶ-ಕಾಲ-ಪಾತ್ರಗಳಲ್ಲಿ ದಾನಮಾಡಿ ಸದ್ವಿನಿಯೋಗಮಾಡಬೇಕು-ಎಂದೂ ಅದು ಬೋಧಿಸುತ್ತದೆ. ಅಂಥ ಮಹಾನ್ ಗ್ರಂಥಗಳ ಪಿಡಿಎಫ್ ಅಪ್ಲೋಡ್ ಮಾಡಲಾಗಿದೆ ಕೆಳಗೆ ಸುಮಾರು 10 ಸಂಪುಟಗಳ ಪಿಡಿಎಫ್ ಲಿಂಕ್ ಕೊಡಲಾಗಿದೆ ಡೌನ್ಲೋಡ್ ಮಾಡಿಕೊಳ್ಳಿ .
Mahabharata in Kannada PDF
ಮಹಾಭಾರತ ವ್ಯಾಸ ಭಾರತದ ಕನ್ನಡ ಸರಳಾನುವಾದ ಪಿಡಿಎಫ್
PDF FILE DETAILS
File Category: Mahabharata in Kannada PDF Download Now
Download link: Given Below
File Language: Kannada/English
Which State: Karnataka
Published Date: 26 September 2025
File Format Type: PDF
Download Link: Click Below Blue Color Link To Mahabharata in Kannada PDF Download Now
Availability of Website Link: Yes
Scanned Copy: Yes
Editable text: No
Copy text: No
Print enables: yes
Quality: High
File Size Reduced: No
Password Protected: No
Password Encrypted: No
Image Available: Yes
Cost: Free of Cost
Strictly For Educational And Knowledge Purpose Only
💥💥💥💥
Tags:
Inytrusts



